ಶಿರಸಿ: ಶಿರಸಿ - ಕಿರವತ್ತಿ ಸಾರಿಗೆ ಬಸ್ಸಿನಲ್ಲಿ ಕಾಣಿಸಿಕೊಂಡ ಹೊಗೆ, ಪ್ರಯಾಣಿಕರಲ್ಲಿ ಢವಢವ
ಶಿರಸಿ : ಶಿರಸಿ ಸಾರಿಗೆ ಘಟಕದ ಶಿರಸಿ - ಕಿರವತ್ತಿ ಸಾರಿಗೆ ಬಸ್ಸಿನಲ್ಲಿ ಕಳೆದೆರಡು ದಿನಗಳಿಂದ ಹೊಗೆ ಕಂಡು ಬರುತ್ತಿತ್ತು ಪ್ರಯಾಣಿಕರಲ್ಲಿ ಆತಂಕ ಎದುರಾಗಿದೆ. ಶುಕ್ರವಾರವು ಇದೇ ಬಸ್ಸಿನಲ್ಲಿ ಮತ್ತೆ ಹೊಗೆ ಕಾಣಿಸಿಕೊಂಡಿದ್ದು, ಸಾರಿಗೆ ಘಟಕದವರು ಈ ಬಸ್ಸಿನ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಶುಕ್ರವಾರ ಸಂಜೆ 5:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.