ಧಾರವಾಡ: ಮಹಾತ್ಮಾ ಗಾಂಧಿ ಜಾತಿಗಳ ಮಧ್ಯೆ ಇರುವ ಅಂತರ ಕಡಿಮೆ ಮಾಡಲು ಪ್ರಯತ್ನಿಸಿದರು: ನಗರದಲ್ಲಿ ಹಿರಿಯ ಚಿಂತಕ ಡಾ.ಸಂಜೀವ ಕುಲಕರ್ಣಿ
Dharwad, Dharwad | Aug 31, 2025
ಮಹಾತ್ಮಾ ಗಾಂಧಿ ಜಾತಿಗಳ ಮಧ್ಯೆ ಇರುವ ಅಂತರ ಕಡಿಮೆ ಮಾಡಲು ಪ್ರಯತ್ನಿಸಿದರು ಎಂದು ಹಿರಿಯ ಚಿಂತಕ ಡಾ.ಸಂಜೀವ ಕುಲಕರ್ಣಿ ಹೇಳಿದರು. ನಗರದ ಕರ್ನಾಟಕ...