ಮುದ್ದೇಬಿಹಾಳ: ಅನಧಿಕೃತವಾಗಿ ಮಾವಾ ಮಾರಾಟ ಮಾಡುವಾಗ ಪೊಲೀಸರ ದಾಳಿ : ಪಟ್ಟಣದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಮೇಶ್ವರ ನಗರದಲ್ಲಿ ಪಡೇಕನೂರ ಎಂಬಾತ ತನ್ನ ಪಾನ್ ಶಾಪ್ ಅಂಗಡಿಯಲ್ಲಿ ಮಾನವನ ಸೇವೆಗೆ ಹಾನಿಕಾರಕವಾದ ಮಾವಾ ಮಾರಾಟ ಮಾಡುವಾಗ ಪೊಲೀಸರು ದಾಳಿ ನಡೆಸಿ 1.14 ಕೆಜಿ ಕಚ್ಚಾ ಮಾವಾ ಅಂದಾಜು ಮೌಲ್ಯ 11,200, 5.175 ಕೆಜಿ ತಯಾರಿಸಿದ ಮಾವಾ ಅಂದಾಜು ಮೌಲ್ಯ 6210, ಅಡಿಕೆ ಚೂರು 12ಕೆಜಿ ಅಂದಾಜು ಮೌಲ್ಯ 3600, ತಂಬಾಕು 5.8 ಕೆಜಿ ಅಂದಾಜು ಮೌಲ್ಯ 5800, ಸುಣ್ಣದ ಡಬ್ಬಿ ವಶಕ್ಕೆ ಪಡೆದರು...