ಗುಳೇದಗುಡ್ಡ: ಪಟ್ಟಣದ ಹಾದಿ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕರ ನಿಧಿಯಿಂದ ₹1 ಲಕ್ಷ ಅನುದಾನ: ಪಟ್ಟಣದಲ್ಲಿ ಶಾಸಕ ಚಿಮ್ಮನಕಟ್ಟಿ
Guledagudda, Bagalkot | Aug 18, 2025
ಗುಳೇದಗುಡ್ಡ: ಪಟ್ಟಣದ ಹಾದಿ ಬಸವೇಶ್ವರ ದೇವಸ್ಥಾನದ ನೂತನ ರಥ ಹಾಗೂ ದೇವಸ್ಥಾನದ ಕಾರ್ಯಕ್ಕೆ ಶಾಸಕರ ನಿಧಿಯಿಂದ ಒಂದು ಲಕ್ಷ ರೂಪಾಯಿ ಅನುದಾನ...