ರಾಯಚೂರು: ರಾಯಚೂರು : ಬಡವರಿಗೆ ಸಹಾಯ ಅಂತ ಬಂದ್ರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ
ಇಡೀ ದೇಶದಲ್ಲಿ ಕಾಂಗ್ರೇಸ್ ಕೊಟ್ಟಂತ ಒಂದೇ ಒಂದು ಕೆಲಸ ಬಿಜೆಪಿ ಕೊಟ್ಟಿದೆಯಾ ಕೇಳಿ ಡಿ ಕೆ ಶಿವಕುಮಾರ್ ಗಾಣದಾಳದಲ್ಲಿ ಹೇಳಿದರು. ಕಾಂಗ್ರೇಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಬ್ಯಾಂಕ ಖಾಸಗೀಕರಣ ಮಾಡಿ ಬಡವೆ ಮನೆ ಬಾಗಿಲಿಗೆ ಬೆಉವಂತೆ ಮಾಡಿದ್ದು ಇಂಸಿರಾಗಾಂದಿ ಅವರು. ಇವತ್ತು ನರೇಗಾದಲ್ಲಿ ಬಡವರಿಗೆ ಕೆಲಸ ಕೊಡಲು ನನ್ನ ಕ್ಷೇತ್ರದಲ್ಲಿ 200 ಕೋಟಿ ಖರ್ಚು ಮಾಡಿದ್ದೇವೆ, ನಿಮ್ಮ ಗ್ರಾಮೀಣ ಕ್ಷೇಯ್ರದಲ್ಲಿ 100 ಕೋಟಿ ಖರ್ಚು ಮಾಡಿದ್ದೇವೆ. ಇಂಥಾ ಒಂದೇ ಒಂದು ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆಯಾ ಕೇಳಿ. ಬಡವರಿಗೆಸಹಾಯ ಅಂತ ಬಂದ್ರೆ ಅದು ಕಾಂಗ್ರಸ್ ಪಕ್ಷಕ್ಕೆ ಮಾತ್ರ ಎಂದು ಹೇಳಿದರು.