ಕಾರವಾರ: ಸಂಪ್ರದಾಯದ ಹೆಸರಿನಲ್ಲಿ ವಿಧವೆಯರ ಮೇಲೆ ದೌರ್ಜನ್ಯ ತಡೆಯುವಂತೆ ನಗರದಲ್ಲಿ ಜನಶಕ್ತಿ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ
Karwar, Uttara Kannada | Aug 30, 2025
ಶನಿವಾರ ಸಂಜೆ 4ಕ್ಕೆ ಜಿಲ್ಲಾಡಳಿತಕ್ಕೆ ಜನಶಕ್ತಿ ವೇದಿಕೆಯಿಂದ ಮನವಿ ಸಲ್ಲಿಸಲಾಗಿದ್ದು ಪತಿಯ ಸಾವಿನ ನಂತರ ವಿಧವಾ ಮಹಿಳೆಯರ ಮೇಲೆ ನಡೆಯುತ್ತಿರುವ...