ಬೀದರ್: ಬೆನ್ನ ಮೇಲೆ ಹೊಡೆಯಿರಿ,ಆದರೆ ಹೊಟ್ಟೆ ಮೇಲೆ ಹೊಡಿಬೇಡಿ; ನಗರದಲ್ಲಿ ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿಗೆ ರೈತರ ಮನವಿ
Bidar, Bidar | Nov 10, 2025 ಬೀದರ್ ಬ್ರೇಕಿಂಗ್ ಕಬ್ಬ ದರ ನಿಗದಿ ಸಭೆ ಹಿನ್ನೆಲೆ ಸಭೆಗೆ ಆಗಮಿಸಿದ ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿರುವ ದರ ನಿಗದಿ ಸಭೆ ಬೀದರ್ ನಾರಂಜಾ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಸಭೆಗೆ ಆಗಮನ ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ರೈತರ ಭೇಟಿ ಮಾಡಿದ ಸೂರ್ಯಕಾಂತ್ ರೈತರ ಬೇಡಿಕೆ ಆಲಿಸಿದ ಸೂರ್ಯಕಾಂತ್ ನಾಗಮಾರಪಳ್ಳಿ