ಲಿಂಗಸೂರು: ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದು ಕರಕಲಗಡ್ಡಿ ಮಾದರಗಟ್ಟಿ ವೆಂಕಮ್ಮ ಗಡ್ಡಿ ಜನರು ದ್ವೀಪ ಪ್ರದೇಶದಲ್ಲಿ ಸಿಲುಕಿದ್ದಾರೆ
Lingsugur, Raichur | Aug 24, 2025
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.10 ಲಕ್ಷಕ್ಕೆ ನೀರು ಬಿಟ್ಟಿರುವುದರಿಂದ ಲಿಂಗಸುಗೂರ ತಾಲೂಕಿನ ಕೃಷ್ಣ ನದಿಯಲ್ಲಿನ ದ್ವೀಪಗಳಾದ...