ಮೂಡಲಗಿ: ಗಣೇಶನನ್ನ ವಿಸರ್ಜನೆ ತೆಗೆದುಕ್ಕೊಂಡು ಹೋಗುವಾಗ ಗಣೇಶನನ್ನ ಒಯ್ಯಬೇಡಿ ಎಂದು ರಾಜಾಪೂರ ಗ್ರಾಮದಲ್ಲಿ ಮಕ್ಕಳ ಕಣ್ಣಿರು
ಮನೆಯ ಗಣಪತಿ ವಿಸರ್ಜನೆಗೆ ಮಕ್ಕಳಿಬ್ಬರ ವಿರೋಧ ಮಾಡಿದ ಘಟನೆ ರವಿವಾರ ರಾತ್ರಿ 8 ಗಂಟೆಗೆ ನಡೆದಿದೆ ಗಣಪತಿ ಹಿಡಿದು ಕಣ್ಣೀರಿಟ್ಟ ಇಬ್ಬರು ಮಕ್ಕಳು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದ ಘಟನೆ ಆಗಿದ್ದು ಭಾನುಶ್ರೀ(4), ಸಿದ್ರಾಮಯ್ಯ(5) ಕಣ್ಣೀರಿಟ್ಟ ಮಕ್ಕಳು ತಂದೆ ಕೃಷ್ಣಾ ಗಣಪ್ಪಗೊಳ ಎಂಬುವವರ ಮಕ್ಕಳಿಬ್ಬರ ಗೋಳಾಟ ಅರ್ಧ ಗಂಟೆಗಳ ಕಾಲ ಗಣಪತಿ ವಿಸರ್ಜನೆಗೆ ಬಿಡದೇ ತಡೆ ಹಿಡಿದ ಮಕ್ಕಳು ಅನಿವಾರ್ಯವಾಗಿ ಗಣಪತಿ ವಿಸರ್ಜನೆ ಮಾಡಿದ ತಂದೆ ಕೃಷ್ಣಾ ಮಕ್ಕಳಿಬ್ಬರು ಗಣಪತಿಗಾಗಿ ಕಣ್ಣೀರಿಟ್ಟ ವಿಡಿಯೋ ವೈರಲ್ ಆಗಿತ್ತಿದೆ.