ಮುಳಬಾಗಿಲು: ಜಾತಿಗಣತಿ ಸಮೀಕ್ಷೆಯಲ್ಲಿ ಕುರುಬ ಜನಾಂಗದವರು ಕುರುಬ ಎಂದು ನಮೂದಿಸಲು ಪಟ್ಟಣದಲ್ಲಿ ಕುರುಬ ಸಮುದಾಯದ ಮನವಿ
Mulbagal, Kolar | Sep 20, 2025 ಜಾತಿಗಣತಿ ಸಮೀಕ್ಷೆಯಲ್ಲಿ ಕುರುಬ ಜನಾಂಗದವರು ಕುರುಬ ಎಂದು ನಮೂದಿಸಲು ಮನವಿ ಮುಳಬಾಗಿಲು ಸಪ್ಟೆಂಬರ್ ೨೨ ರಿಂದ ಪ್ರಾರಂಭವಾಗುವ ಜಾತಿಗಣತಿ ಸಮೀಕ್ಷೆಯಲ್ಲಿ ಕುರುಬ ಜನಾಂಗದವರು ತಮ್ಮ ಜಾತಿಯ ಕಾಲಂನಲ್ಲಿ ಹಾಗೂ ಉಪಜಾತಿ ಕಾಲಂನಲ್ಲಿಯೂ ಸಹ ಕುರುಬ ಎಂದು ನಮೂದಿಸಬೇಕು ಎಂದು ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್ ಆರ್ ವೆಂಕಟೇಶಪ್ಪ ತಿಳಿಸಿದರು. ಶನಿವಾರ ನಗರದ ಕುರುಬರ ಪೇಟೆಯಲ್ಲಿರುವ ಕನಕ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸಮುದಾಯ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ವತಿಯಿಂದ ಜಾತಿ ಗಣತಿ ಸಮೀಕ್ಷೆ ಆರಂಭವಾಗುತ್ತಿದ್ದು, ಇದಕ್ಕೆ ಸಮುದಾಯದ ಎಲ್ಲಾ ಜನರು ಸಹ ಸಮೀಕ್ಷೆದಾರರಿಗೆ ಸಹಕಾರ ನೀಡಿ ಜಾತಿ ಕಾಲಂನಲ್ಲಿ ಕು