ಬಸವಕಲ್ಯಾಣ: ಗೌರ್ ಬಳಿ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣ ಆರೋಪ; ತನಿಖೆಗಾಗಿ ಆಗಮಿಸಿದ ಅಧಿಕಾರಿಗಳ ಎದುರೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
Basavakalyan, Bidar | Jun 16, 2025
ಬಸವಕಲ್ಯಾಣ: ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ತನಿಖೆಗೆಂದು ಆಗಮಿಸಿದ ಅಧಿಕಾರಿಗಳ ಸಮ್ಮುಖದಲ್ಲೇ...