ಬೀದರ್: ಬಸ್ ಸೌಲಭ್ಯಕ್ಕೆ ಅಗ್ರಹಿಸಿ, ಇಸ್ಲಾಂಪುರ್ ನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕ್ರೋಶ #localissue
Bidar, Bidar | Nov 12, 2025 ಸಕಾಲಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ, ಬೀದರ್ ತಾಲೂಕು ಇಸ್ಲಾಂಪುರದಲ್ಲಿ ಶಾಲಾ ಕಾಲೇಜಿನ 25ಕ್ಕೂ ಅಧಿಕ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆ 9:30 ಆಕ್ರೋಶ ಹೊರ ಹಾಕಿದರು. ಈ ವೇಳೆ ಪ್ರಮುಖರಾದ ಮಾಣಿಕ ರಕ್ಷೆ, ಮಂಜುನಾಥ, ಕರುಣದೇವಿ, ನಾಗಜೋತಿ, ಸಿದ್ದು ರಕ್ಷೆ, ಪ್ರೇರಣಾ, ಪ್ರಭಾವತಿ, ಸಂಗೀತಾ, ಅರುಣದೇವಿ ಇನ್ನೂ ಅನೇಕರು ಮಾತನಾಡಿದರು.