ಧಾರವಾಡ ಆಲೂರ ವೆಂಕಟರಾವ ಸಾಂಸ್ಖೃತಿಕ ಭವನದಲ್ಲಿ ಡಾ.ಎಂ.ಎಂ.ಕಲಬುರ್ಗಿ ಜನ್ಮದಿನಾಚರಣೆ ನಿಮಿತ್ತ ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದಿಂದ ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶುಕ್ರವಾರ ನಡೆಯಿತು. ಚಿಂತಕ ಡಾ.ಬಿ.ವಿ. ಶಿರೂರ ಹಾಗೂ ವಿದುಷಿ ಸುಜಾತಾ ಗುರವ ಕಮ್ಮಾರ ಅವರಿಗೆ ಹಿರಿಯ ವಿದ್ವಾಂಸ ಡಾ.ಹಂ.ಪ. ನಾಗರಾಜಯ್ಯ ಅವರು ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.