ಬಸವಕಲ್ಯಾಣ: ರಾತ್ರಿವೇಳೆ ಹೈವೆ ರಸ್ತೆಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ; ಎರಡು ಎಮ್ಮೆಗಳು ಸ್ಥಳದಲ್ಲೇ ಸಾವು; ಸಸ್ತಾಪೂರ ಬಂಗ್ಲಾ ಬಳಿ ಘಟನೆ
ಬಸವಕಲ್ಯಾಣ: ರಾತ್ರಿವೇಳೆ ಹೈವೆ ರಸ್ತೆಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿ ಎರಡು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಸಸ್ತಾಪೂರ ಬಂಗ್ಲಾ ಬಳಿ ಜರುಗಿದೆ.