ವಿಜಯಪುರ: ಆಕ್ರಮ ಅಕ್ಕಿ ಸಾಗಾಟ ಮಾಡುವ ವಾಹನ ವಶಕ್ಕೆ ಪಡೆದ ಆದರ್ಶ ನಗರ ಠಾಣೆಯ ಪೊಲೀಸರು : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
Vijayapura, Vijayapura | Sep 14, 2025
ವಿಜಯಪುರ ಜಿಲ್ಲೆಯ ಆದರ್ಶ ನಗರ ಪೊಲೀಸ್ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುವಾಗ ಪೊಲೀಸರ ದಾಳಿ...