ಗುಳೇದಗುಡ್ಡ: ನಿರಂತರವಾಗಿ ಸುರಿದ ಮಳೆಯ ಪರಿಣಾಮವಾಗಿ ತಾಲೂಕಿನ ನಾಗರಾಳ- ಪಟ್ಟದಕಲ್ ರಸ್ತೆ ಜಲಾವೃತ, ಸಂಚಾರಕ್ಕೆ ಜನರ ಪರದಾಟ
ಗುಳೇದಗುಡ್ಡ ತಾಲೂಕಿನ ಸುತ್ತಮುತ್ತಲು ಕಳೆದ ಎರಡು ಮೂರು ದಿನಗಳಿಂದ ಸುರಿದ ಮಳೆಯ ಪರಿಣಾಮವಾಗಿ ನಾಗರಾಳ ಪಟ್ಟದಕಲ್ ರಸ್ತೆ ಸಂಪೂರ್ಣವಾಗಿ ತೆಗೆದುಕೊಂಡಿದೆ ಗುಡ್ಡದ ನೀರು ರಸ್ತೆ ಮೇಲೆ ಹರಿದು ಬಂದು ವಾಹನ ಹಾಗೂ ಜನರ ಓಡಾಟಕ್ಕೆ ತೀವ್ರ ಅಡಚಣೆ ಉಂಟಾದ ಪ್ರಸಂಗ ನಡೆದಿದೆ