ಚಾಮರಾಜನಗರ: ನಕಲಿ ಪಂಡಿತನಿಂದ ಶಾಸ್ತ್ರ ಹೇಳೊ ನೆಪದಲ್ಲಿ ಚಿನ್ನದ ಸರ ಕಳವು, ಯಲ್ಲಕೂರು ಗ್ರಾಮಸ್ಥರು ಹೇಳಿದ್ದು ಹೀಗೆ..?
Chamarajanagar, Chamarajnagar | Sep 3, 2025
ಚಾಮರಾಜನಗರ ತಾಲೂಕಿನ ಯಲ್ಲಕೂರು ಗ್ರಾಮದಲ್ಲಿ ನಕಲಿ ಪಂಡಿತನಿಂದ ಶಾಸ್ತ್ರ ಹೇಳೊ ನೆಪದಲ್ಲಿ ಗ್ರಾಮದ ಕಲ್ಯಾಣಿಕುಮಾರಿ ಎಂಬುವರ ಚಿನ್ನದ ಸರ ಕಳವು...