ವಿಜಯಪುರ: ಪಂಚಾಯತಿ ಅಧ್ಯಕ್ಷ ನ ಮೇಲೆ ಗುಂಡಿನ ದಾಳಿ ಹಿನ್ನಲೆ, ನಗರದ ಬಿಎಲ್ ಡಿ ಇ ಆಸ್ಪತ್ರೆಯ ಮುಂಭಾಗ ಮುಗಿಲು ಮುಟ್ಟಿದ್ದ ಕುಟುಂಬಸ್ಥರ, ಗೆಳೆಯರ ಕಣ್ಣೀರು
Vijayapura, Vijayapura | Sep 3, 2025
ದೇವರ ನಿಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ ಬಿರಾದಾರ ಮೇಲೆ ಗುಂಡಿನ ದಾಳಿ ಹಿನ್ನಲೆ ಆತನಿಗೆ ಹೆಚ್ಚಿನ ಚಿಕಿತ್ಸೆಗೆಂದು ವಿಜಯಪುರ ನಗರದ ಬಿ...