ಮೈಸೂರು: ಎಸ್ಐಟಿ ತನಿಖೆ ವೇಳೆ ಧರ್ಮಸ್ಥಳ ಯಾತ್ರೆ ಆರಂಭಿಸಿದ್ದು ರಾಜಕೀಯವಲ್ಲ, ರಾಜಕಾರಣಕ್ಕಾಗಿ ಯಾತ್ರೆ ನಡೆಸುತ್ತಿಲ್ಲ: ನಗರದಲ್ಲಿ ಶಾಸಕ ತನ್ವೀರ್ ಸೇಠ್
Mysuru, Mysuru | Sep 3, 2025
ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಧರ್ಮಸ್ಥಳಕ್ಕೆ ಯಾತ್ರೆ ವಿಚಾರ ಎಸ್ ಐಟಿ ತನಿಖೆ ವೇಳೆಯಾತ್ರೆ ಆರಂಭಿಸಿದ್ದು ರಾಜಕೀಯವಲ್ಲ ನಾವು ಮೊದಲು...