ದೊಡ್ಡಬಳ್ಳಾಪುರ: ನಗರದಲ್ಲಿ ಬಾಬು ಜಗಜೀವನ್ ರಾಮ್ ಭವನ ನವೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಧೀರಜ್ ಮುನಿರಾಜು
Dodballapura, Bengaluru Rural | Sep 11, 2025
ಡಾ.ಬಾಬು ಜಗಜೀವನ್ ರಾಂ ಭವನ ನವೀಕರಣಕ್ಕೆ ಚಾಲನೆ. ಒಂದೂವರೆ ಕೋಟಿ ಅನುದಾನದಲ್ಲಿ ಕಟ್ಟಡ ನವೀಕರಣ. ದೊಡ್ಡಬಳ್ಳಾಪುರ :ನಗರದ ಡಾ. ಬಾಬು ಜಗಜೀವನ್...