ಬೆಂಗಳೂರು ಹೆಡ್ ಕ್ಯಾಟರ್ ಅದು ಅಲ್ಲಿ ಹೋಗ್ಲೆ ಬೇಕು ನಾಡಿದ್ದು ಸಂಪುಟ ಸಭೆ ಇದೆ, ಪಾಲ್ಗೊಳ್ಳುತ್ತೇನೆ ಶಾಸಕ ಬಾಬಾಸಾಹೇಬ್ ಪಾಟೀಲ್ ದೆಹಲಿ ಭೇಟಿ ವಿಚಾರ ಕರೆದ್ರೆ ಎಲ್ಲರೂ ಹೊಗಲೆಬೇಕಾಗುತ್ತದೆ ಸಿಎಂ, ಡಿಸಿಎಂ ಕರೆದ್ರೆ ಹೋಗಬೇಕು ಹೋಗಿದ್ದಾರೆ ಅಷ್ಟೇ ನನಗೆ ಹೇಳಿದ್ರು, ನಾನು ಹೋಗಿ ಬನ್ನಿ ಎಂದಿದೆ ಪಾಟೀಲ್ ಹೋಗುವ ಮೊದಲು ಹೇಳಿದ್ರು ಡಿಸಿಎಂ ಕರೆದಿದ್ದಾರೆ ಎಂದು ಹೇಳಿದರು ಸಂಘಟನೆಯ ಹೋರಾಟ ಬೇರೆ ಶಾಸಕರು,ಹೈಕಮಾಂಡ್ ಬೇರೆ ಬೇರೆ ಎಲ್ಲರೂ ಪಕ್ಷದ ನಿರ್ಣಯವನ್ನು ಪಾಲಿಸಲೆಬೇಕು ಆ ಕಡೆ, ಈ ಕಡೆ ಹೋಗಿರಬೇಕು. ಕಾಂಗ್ರೆಸ್ ಹೈಕಮಾಂಡ್ ತೀರ್ಮಾವೇ ಅಂತಿಮ. ಖರ್ಗೆಜಿ ದೆಹಲಿಗೆ ಹೋಗಿ ತಿರ್ಮಾನ ಮಾಡ್ತಿವಿ ಅಂತ ಹೇಳಿದ್ದಾರೆ ಕಾದು ನೋಡೊಣ ಎಂದು ಮಂಗಳವಾರ 7 ಗಂಟೆಗೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು.