ಹುಮ್ನಾಬಾದ್: ಭಾರತ ಹಿಂದೂ ರಾಷ್ಟ್ರವಲ್ಲ ಆರ್ ಎಸ್ ಎಸ್ ನ ಮೋಹನ್ ಭಾಗವತ್ ಅವರಿಗೆ ಸಿಪಿಐಎಂ ಎಚ್ಚರಿಸುತ್ತದೆ : ನಗರದಲ್ಲಿ ಸಿಪಿಐಎಂ ಕಾರ್ಯದರ್ಶಿ ಕೆ ನೀಲಾ
Homnabad, Bidar | Nov 11, 2025 ಭಾರತ ಹಿಂದೂ ರಾಷ್ಟ್ರವಲ್ಲ ಇದು ಜಾತ್ಯತೀತವಾದ ರಾಷ್ಟ್ರ ಎಂದು ಆರ್‌ಎಸ್ ನ ಮೋಹನ್ ಭಗವತ್ ಅವರಿಗೆ ಸಿಪಿಐಎಂ ಎಚ್ಚರಿಸುತ್ತದೆ ಎಂದು ಸಿಪಿಐಎಂ ಪಕ್ಷದ ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅವರು ನಗರದ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ಮಂಗಳವಾರ ಸಂಜೆ 5:30ಕ್ಕೆ ಈ ಮೂಲಕ ತಿಳಿಸಿದರು.