ಗುಂಡ್ಲುಪೇಟೆ: ಪ್ರತಿಭೆ ಹೊರ ತರಲು ದಸರಾ ಕ್ರೀಡಾಕೂಟ ಸೂಕ್ತ ವೇದಿಕೆ: ಪಟ್ಟಣದಲ್ಲಿ ಶಾಸಕ ಗಣೇಶ್ ಪ್ರಸಾದ್
Gundlupet, Chamarajnagar | Aug 25, 2025
ಗ್ರಾಮೀಣ ಜನರಲ್ಲಿರುವ ಕ್ರೀಡಾ ಪ್ರತಿಭೆ ಹೊರ ತರಲು ದಸರಾ ಕ್ರೀಡಾಕೂಟ ಸೂಕ್ತ ವೇದಿಕೆ ಎಂದು ಶಾಸಕ ಎಚ್.ಎಂ.ಗಣೇಶ್ಪ್ರಸಾದ್ ಅಭಿಪ್ರಾಯ ಪಟ್ಟರು. ...