ಗುಳೇದಗುಡ್ಡ: ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ಗೆ ಬಿಜೆಪಿ ವಿರೋಧ: ಪಟ್ಟಣದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಂಜಯ್ಯನಮಠ ಆಕ್ರೋಶ
Guledagudda, Bagalkot | Aug 26, 2025
ಸಾಹಿತ್ಯಕ್ಕೆ ಯಾವುದೇ ಜಾತಿ ಮತ ಧರ್ಮ ಇಲ್ಲ ಆದರೆ ಬಿಜೆಪಿ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ ಅವರು ಪ್ರತಿಯೊಂದುರಲ್ಲಿ ಕಲ್ಲು ಹುಡುಕುವ ಕೆಲಸ...