ಹಾವೇರಿ: ಹಾವೇಮುಲ್ ಮಹಿಳಾ ಸಿಬ್ಬಂದಿಗಳಿಗೆ ಅಧ್ಯಕ್ಷರಿಂದ ಕಿರುಕುಳ ಆರೋಪ; ನಗರದಲ್ಲಿ ಅನಾಮಧೇಯ ಮಹಿಳಾ ಸಿಬ್ಬಂದಿಯಿಂದ ಬರೆದ ಪತ್ರ ವೈರಲ್
Haveri, Haveri | Aug 7, 2025
ಹಾವೇರಿಯಲ್ಲಿರುವ ಹಾಲು ಒಕ್ಕೂಟದ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಅಧ್ಯಕ್ಷ ಮಂಜನಗೌಡ ಪಾಟೀಲ ಅವರು ಮಾನಸಿಕ ಕಿರುಕುಳ ಜತೆಯಾಗಿ...