ಗುಳೇದಗುಡ್ಡ: ಪಟ್ಟಸಾಲಿ ಮಹಿಳಾ ಸಂಘದಿಂದ ಸಮಾಜಮುಖಿ ಕಾರ್ಯ : ಪಟ್ಟಣದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿಕೆ
ಗುಳೇದಗುಡ್ಡ ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಮಹಿಳೆಯರಿಂದ ಸಂಘಟನೆ ಕೆಲಸ ನಿರಂತರವಾಗಿ ನಡೆಯಬೇಕು ಪಟ್ಟಸಾಲಿ ಮಹಿಳಾ ಸಂಘದಿಂದ ಸಮಾಜಮುಖಿ ಕಾರ್ಯ ನಡೆಯುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನ ಮರದ ಹೇಳಿದರು