ಗುಳೇದಗುಡ್ಡ: ಪಟ್ಟಣದಲ್ಲಿ ಸಂಭ್ರಮದಿಂದ ಆಚರಣೆಗೊಂಡ ಸಗಣಿ ಪಾಂಡವರ ಪೂಜೆ
ಗುಳೇದಗುಡ್ಡ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಪಟ್ಟಣದ ಪ್ರತಿಯೊಬ್ಬರ ಮನೆಗಳ ಮುಂದೆ ಸಗಣಿ ಪಾಂಡವರ ಪೂಜೆ ಇಂದು ಬಹಳಷ್ಟು ಸಡಗರ ಸಂಭ್ರಮದಿಂದ ನಡೆಯಿತು ಸಗಣಿ ಯಿಂದ ಪಾಂಡವರನ್ನು ತಯಾರಿಸಿ ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಉತ್ತರಾಣಿಕಡ್ಡಿಯನ್ನು ಏರಿಸಿ ಬಹಳಷ್ಟು ಶ್ರದ್ಧಾ ಭಕ್ತಿಯಿಂದ ಮಹಿಳೆಯರು ಪಾಂಡವರ ಪೂಜೆಯನ್ನು ನೆರವೇರಿಸಿದರು