ಹುಮ್ನಾಬಾದ್: ಕಪ್ಪರಗಾಂವ್ ಗ್ರಾಮ ಮದರಗಾಂವ್ ಗ್ರಾ. ಪಂ ಗೆ ಸೇರ್ಪಡೆಗೊಳಿಸಲು ಗ್ರಾಮಸ್ಥರಿಂದ ನಗರದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲಗೆ ಮನವಿಪತ್ರ ಸಲ್ಲಿಕೆ
Homnabad, Bidar | Sep 15, 2025 ನಂದಗಾವ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಪ್ಪರಗಾಂವ್ ಗ್ರಾಮವನ್ನು ನಂದಗಾವ್ ಗ್ರಾಮ ಪಂಚಾಯತಿಯಿಂದ ಬೇರ್ಪಡಿಸಿ ಮಧುರ ಗ್ರಾಮ ಪಂಚಾಯಿತಿಗೆ ಸೇರ್ಪಡೆ ಮಾಡಬೇಕು ಎಂದು ಗ್ರಾಮಸ್ಥರು ಸೋಮವಾರ ಸಂಜೆ 5ಕ್ಕೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಫರೀದ್ ಸಾಬ್, ಪುಂಡ್ಲಿಕ್ ಸಾಗರ್, ಮಸ್ತಾನ್ ಪಟೇಲ್, ಕಂಟೆಪ್ಪ, ಬಸವರಾಜ್, ಭೀಮಶಾ, ಖಾಜಾ ಪಟೇಲ್ ದಳಪತಿ ಇದ್ದರು.