ಬೆಳಗಾವಿ: ರೈತರನ್ನ ಆರ್ಥಿಕವಾಗಿ ಬೆಳೆಸುವ ಕೆಲಸ ಮಾಡಿ ರಾಜಕಾರಣಿಗಳಿಗೆ:ನಗರದಲ್ಲಿ ರೈತ ಮುಖಂಡ ಪ್ರಕಾಶ ನಾಯಕ ಆಗ್ರಹ
Belgaum, Belagavi | Sep 11, 2025
ಬೆಳಗಾವಿ ಜಿಲ್ಲೆಯ ರೈತರು ಸಾಕಷ್ಟು ಸಮಸ್ಯೆಯಲ್ಲಿ ಸಿಲುಕಿಕ್ಕೊಂಡಿದ್ದು ಆದ್ದರಿಂದ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆಡಳಿತ ನಡೆಸಬೇಕಿದೆ...