ಧಾರವಾಡ: ಮುಖ್ಯಮಂತ್ರಿ ಬದಲಾವಣೆ ವಿಷಯದ ಕುರಿತು ಚರ್ಚೆ ಮಾಡಬಾರದು ಎಂದು ಹೈಕಮಾಂಡ್ ಹೇಳಿದೆ: ನಗರದಲ್ಲಿ ಸಚಿವ ಸಂತೋಷ ಲಾಡ್
ಮುಖ್ಯಮಂತ್ರಿ ಬದಲಾವಣೆ ವಿಷಯದ ಕುರಿತು ಚರ್ಚೆ ಮಾಡಬಾರದು ಎಂದು ಕಾಂಗ್ರೆಸ್ ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು. ನಗರದಲ್ಲಿ ಸೋಮವಾರ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಶಾಸಕರನ್ನೂ ಸಚಿವರನ್ನಾಗಿ ಮಾಡಬಹುದು. ನಮ್ಮ ರಾಜಕೀಯ ಗೈಡ್ಲೈನಲ್ಲೇ ನಾವು ಇರಬೇಕು. ಕೆಲ ವಿಚಾರ ನಮ್ಮ ಒಳಗೆಯೇ ನಾವು ಇಟ್ಟುಕೊಳ್ಳಬೇಕು ಎಂದರು.