ಬಸವಕಲ್ಯಾಣ: ಟಿಪ್ಪು ವೃತ್ತಕ್ಕೆ ನಗರಸಭೆಯಿಂದ ಅಧಿಕೃತ ನಾಮಕರಣ: ಸಸ್ತಾಪೂರ ಬಂಗ್ಲಾದಲ್ಲಿಯ ಟಿಪ್ಪು ವೃತ್ತದಲ್ಲಿ ಸಂಭ್ರಮಾಚರಣೆ
ಬಸವಕಲ್ಯಾಣ: ನಗರದ ಹೊರವಲಯದ ಸಸ್ತಾಪೂರ ಬಂಗ್ಲಾದಲ್ಲಿಯ ಆಟೋ ನಗರದಲ್ಲಿ ಇರುವ ಹಜರತ್ ಟಿಪ್ಪು ಸುಲ್ತಾನ್ ವೃತ್ತದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರಿಂದ ಸಂಭ್ರಮಾಚರಣೆ ನಡೆಸಲಾಯಿತು