ಮೊಳಕಾಲ್ಮುರು: ಎರಡು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ಓರ್ವ ಸಾವು, ಇನೊರ್ವನ ಸ್ಥಿತಿ..! ಕೊಂಡ್ಲಹಳ್ಳಿ ಪಿಚಾರಹಟ್ಟಿ ಬಳಿ ಘಟನೆ
Molakalmuru, Chitradurga | Aug 14, 2025
ಮೊಳಕಾಲ್ಮುರು:-ಎರಡು ಬೈಕ್ ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿ ಇನ್ನೊರ್ವ ಸವಾರ ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ನಡೆದಿದೆ. ...