ಹುಲಸೂರ: ಅಂತರ ಭಾರತಿ ತಾಂಡಾ ಕ್ರಾಸ್ ಬಳಿ ಬೈಕ್'ಗೆ ಸ್ಕಾರ್ಪಿಯೋ ವಾಹನ ಡಿಕ್ಕಿ; ಬೈಕ್ ಸವಾರ ಸಾವು
Hulsoor, Bidar | Sep 30, 2025 ರಾಷ್ಟ್ರೀಯ ಹೆದ್ದಾರಿ_172ರ ಮೇಲೆ ಸ್ಕಾರ್ಪಿಯೋ ವಾಹನ ಹಾಗು ಬೈಕ್ ಮಧ್ಯೆ ಭೀಕರ ಅಪಘಾತ! ದ್ವೀ ಚಕ್ರ ವಾಹನ ಸವಾರನ ಸಾವು...! ಹುಲಸೂರ : ಭಾಲ್ಕಿ ಲಾತೂರ ರಾಷ್ಟ್ರೀಯ ಹೆದ್ದಾರಿ 172 ರಲ್ಲಿ ಬರುವ ಹುಲಸೂರ ಪಟ್ಟಣದ ಸಮೀಪದ ಅಂತರ ಭಾರತಿ ತಾಂಡಾ ಕ್ರಾಸ್ ಹತ್ತಿರ ಸ್ಕಾರ್ಪಿಯೋ ವಾಹನ ಹಾಗು ಬೈಕ್ ಗಳ ಮಧ್ಯೆ ಭೀಕರ ಅಪಘಾತ! ದ್ವೀ ಚಕ್ರ ವಾಹನ ಸವಾರನ ಸಾವು ಆಗಿರುವ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ. ಹುಲಸೂರ ಗ್ರಾಮ ಪಂಚಾಯತಿ ಅಧಿನದಲ್ಲಿ ಬರುವ ಅಂತರ ಭಾರತಿ ತಾಡಾದ ನಿವಾಸಿ ಸಂದೀಪ ತಂದೆ ಜಿವಲಾ ರಾಠೋಡ ವಯಸ್ಸು 31 ಹೊಂದಿರುವ ದ್ವೀಚಕ್ರ ವಾಹನ ಸವಾರನಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಯಗೆ ಹೋಗುವ ರಸ್ತೆ ಮಧ್ಯೆ