ಧಾರವಾಡ ತಾಲೂಕಿನ ಮಾಧನಭಾವಿ ಗ್ರಾಮದ ಸರಕಾರಿ ಗೋಶಾಲೆ ನಿರ್ವಹಣೆಯಿಲ್ಲದೆ ಅಧೋಗತಿಗೆ ತಲುಪಿದೆ. ಗೋವುಗಳಿಗೆ ಸರಿಯಾದ ಆರೈಕೆ, ಸ್ವಚ್ಛತೆ, ಮೇವು ಮತ್ತು ಚಿಕಿತ್ಸೆ ನೀಡುತ್ತಿಲ್ಲ ಎಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಮೇವು ಮಳೆಯಿಂದ ಹಾಳಾಗಿದ್ದು, ಕೊಟ್ಟಿಗೆಗಳು ಸ್ವಚ್ಛವಾಗಿಲ್ಲ. ಗಾಯಗೊಂಡ ಗೋವುಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್