ಶೋರಾಪುರ: ಸುರಪುರ ನಗರದ ಅಂಬೇಡ್ಕರ್ ವೃತ್ತದ ಹಿಂಭಾಗದ ಭೂಮಿ ವಿವಾದ ಪರಿಹರಿಸುವಂತೆ ಕೆಂಭಾವಿ ಪಟ್ಟಣದಲ್ಲಿ ದಲಿತ ಸಂಘಟನಾ ಸೇನೆ ಜಿಲ್ಲಾಧಿಕಾರಿಗೆ ಮನವಿ
Shorapur, Yadgir | Sep 9, 2025
ಯಾದಗಿರಿ ಜಿಲ್ಲೆಯ ಸುರಪುರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿನ ಸರ್ವೆ ನಂಬರ್ 7/1ರಲ್ಲಿರುವ ಭೂ ವಿವಾದವನ್ನು ಇತ್ಯರ್ಥ...