ಬೀಳಗಿ: ಕೃ.ಮೃ.ಮೂರನೇ ಹಂತದ ಯೋಜನೆಗೆ ಸರ್ಕಾರದಿಂದ ಭೂಸ್ವಾಧೀನಕ್ಕೆ ಪರಿಹಾರ ಹಣ ನಿಗದಿ,ಪಟ್ಟಣದಲ್ಲಿ ಸಂತ್ರಸ್ತರ ಸಂಭ್ರಮಾಚರಣೆ
Bilgi, Bagalkot | Sep 16, 2025 ಕೃಷ್ಣ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಭೂಸ್ವಾಧೀನಕ್ಕೆ ಪರಿಹಾರದ ಹಣ ನಿಗದಿ ಮಾಡಿದ ಸರ್ಕಾರ. ಬೀಳಗಿ ಪಟ್ಟಣದಲ್ಲಿ ಸಂತ್ರಸ್ತರಿಂದ ಸಂಭ್ರಮಾಚರಣೆ. ನೀರಾವರಿ ಭೂಸ್ವಾಧೀನಕ್ಕೆ ಎಕರೆಗೆ ನಲವತ್ತು ಲಕ್ಷ ,ಒಣ ಬೇಸಾಯ ಭೂಮಿಗೆ ಮೂವತ್ತು ಲಕ್ಷ ರೂಪಾಯಿ ನಿಗದಿ. ರಾಜ್ಯ ಕ್ಯಾಬಿನೆಟ್ ನಲ್ಲಿ ಮಹತ್ವದ ತೀರ್ಮಾನ.ಈ ಹಿನ್ನೆಲೆ ಬೀಳಗಿ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಸಂತ್ರಸ್ತರು. ಇನ್ನು ಪರಿಹಾರ ನೀಡಲು ಸರ್ಕಾರಕ್ಕೆ ವರ್ಷಕ್ಕೆ ಅರವತ್ತು ಸಾವಿರ ಕೋಟಿ ರೂಪಾಯಿ ಬೇಕು.