ಹಾವೇರಿ: ಸೈಬರ್ ಕ್ರೈಂ ಪ್ರಕರಣಗಳ ಜಾಗೃತಿಗಾಗಿ ಹಾವೇರಿಯಲ್ಲಿ ಹುಷಾರಾಗಿರಿ ಆಲ್ಬಂ ಸಾಂಗ್ ರಿಲೀಸ್ ಮಾಡಿದ ಎಸ್ಪಿ ಅಂಶುಕುಮಾರ
Haveri, Haveri | Jun 12, 2025 ಹಾವೇರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರು ಹುಷಾರಾಗಿರಿ ಎಂಬ ಕನ್ನಡ ಸೈಬರ್ ಕ್ರೈಂ ಜಾಗೃತಿ ಗೀತೆಯನ್ನು ಬಿಡುಗಡೆಗೊಳಿಸಿದರು.. ಸೈಬರ್ ಕ್ರೈಂ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕು. ವಂಚನೆ ನಡೆದಲ್ಲಿ 1930/112 ಸಂಖ್ಯೆಗೆ ಕರೆ ಮಾಡಿ ಎಂದು ಎಸ್ಪಿ ತಿಳಿಸಿದರು..