ಚಿತ್ರದುರ್ಗ: ಪ್ಲಾಸ್ಟಿಕ್ ಸನ್ ಸ್ಕ್ರೀನ್ ಬಾಟಲ್ ನುಂಗಿದ್ದ ಕೆರೆ ಹಾವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ, ನಗರದಲ್ಲಿ ಸ್ನೇಕ್ ಶಿವು ಮಾಹಿತಿ
ಪ್ಲಾಸ್ಟಿಕ್ ನ ಸನ್ ಸ್ಕ್ರಿನ್ ಬಾಟಲ್ ನುಂಗಿದ್ದ ಕೆರೆ ಹಾವಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶನಿವಾರ ಸಂಜೆ 4 ಗಂಟೆಗೆ ಈ ಬಗ್ಗೆ ಚಿತ್ರದುರ್ಗದ ಉರಗ ತಜ್ಞ ಶಿವು ಅವರು ಮಾಹಿತಿ ನೀಡಿ ಮಾತನಾಡಿದ್ದಾರೆ. ಇನ್ನೂ ಕೆಲ ದಿನಗಳ ಹಿಂದಷ್ಟೆ ಚಿತ್ರದುರ್ಗ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೇ ಕೆರೆ ಹಾವು ಮನೆಯೊಳಗೆ ಬಂದಿದ್ದಾಗಿ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರೌರುತ್ತರಾದ ಶಿವು ಅವರು ಗ್ರಾಮಕ್ಕೆ ತೆರಳಿ ಬೃಹತ್ ಗಾತ್ರದ ಕೆರೆ ಹಾವನ್ನ ರಕ್ಷಣೆ ಮಾಡಿದ್ದಾರೆ