ಹುಮ್ನಾಬಾದ್: ನಿರಂತರ ಮಳೆ ಹಿನ್ನೆಲೆಯಲ್ಲಿ ನಗರದ ಬಿಬಿ ಗಲ್ಲಿಯಲ್ಲಿನ ಪತ್ರಕರ್ತನ ಮನೆ ಗೋಡೆ ಕುಸಿದು ಹಾನಿ, ಪರಿಹಾರಕ್ಕೆ ಮನವಿ
Homnabad, Bidar | Sep 30, 2025 ನಿರಂತರ ಮಳೆ ಹಿನ್ನೆಲೆಯಲ್ಲಿ ಇಲ್ಲಿನ ಬಿಬಿ ಗಲ್ಲಿಯಲ್ಲಿರುವ ಬಡ ಪತ್ರಕರ್ತ ರಿಜ್ವಾನ್ ಅವರ ಮನೆ ಗೋಡೆ ಕುಸಿದು ಹಾನಿ ಆಗಿರುವ ಘಟನೆ ಮಂಗಳವಾರ ನಸುಕಿನ ಜಾವ 5ಕ್ಕೆ ಸಂಭವಿಸಿದ್ದಾಗಿ ತಿಳಿದುಬಂದಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ಸರ್ಕಾರದಿಂದ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದರು. ಪರಿಹಾರ ನೀಡದ್ದರೂ ಅಡ್ಡಿಯಿಲ್ಲ ಪತ್ರಕರ್ತರ ಸಂಘದ ಅಧ್ಯಕ್ಷರು ಸೌಜನ್ಯಕ್ಕೂ ಭೇಟಿ ನೀಡಿಲ್ಲ ಎಂದರು.