ವಿಜಯಪುರ: ಅಂಗವಿಕಲ ನೇಮಕಾತಿ ಹೊರಗುತ್ತಿಗೆಯ ಟೆಂಡರ್ ಲಾಟರಿ ಮೂಲಕ ಮಾಡಿದ್ದಾರೆ, ಅದರ ರದ್ದತಿಗೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ
ಅಂಗವಿಕಲ ನೇಮಕಾತಿ ಹೊರಗುತ್ತಿಗೆಯ ಟೆಂಡರ್ ಲಾಟರಿ ಮೂಲಕ ಮಾಡಿದ್ದಾರೆ. ಇದಕ್ಕೆ ಸರ್ಕಾರದ ಮಾರ್ಗಸೂಚಿ ಇರತ್ತೆ ಲಾಟರಿ ಮೂಲಕ ಮಾಡುವದಾದರೆ ಈ ಪ್ರಕ್ಯೂರ್ ಮೆಂಟ್ ರದ್ದು ಮಾಡಬೇಕಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು. ನಗರದ ಜಿಲ್ಲಾ ಪಂಚಾಯತಿ ಬಳಿ ಇರುವ ಅಂಗವಿಕಲರ ಕಚೆರಿ ಮುಂಭಾಗ ಸೋಮವಾರ ಮಧ್ಯಾಹ್ನ 3ಗಂಟೆ ಹೊತ್ತಿಗೆ ಪ್ರತಿಭಟನೆ ನಡೆಸಿದರು. ಅಂಗವಿಕಲರ ನೇಮಕಾತಿ ಮರುಟೆಂಡರ್ ಆಗಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಸಂಘದವರು ಆಗ್ರಹಿಸಿದರು