ಕಡೂರು: ರಸ್ತೆ ಅಪಘಾತದಲ್ಲಿ ನ್ಯಾಷನಲ್ ಕಬಡ್ಡಿ ಪ್ಲೇಯರ್ ಸಂಪತ್ ಸಾವು! ಅಜ್ಜಂಪುರದ ಸಂಪತ್ ಸಾವಿನಿಂದ ಸ್ನೇಹ ಬಳಗಕ್ಕೆ ಆಘಾತ
Kadur, Chikkamagaluru | Aug 22, 2025
ನ್ಯಾಷನಲ್ ಲೆವೆಲ್ ಕಬಡ್ಡಿ ಪ್ಲೇಯರ್ ಅಜ್ಜಂಪುರದ ಸಂಪತ್ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ...