ವಿಜಯಪುರ: ಡೋಣಿ ನದಿ ಪ್ರವಾಹಕ್ಕೊಳಗಾಗಿ ಹಾನಿಯಾದ ಬೆಳೆಗಳ ಸಮೀಕ್ಷಾ ವರದಿ ಪ್ರಕಟ, ಆಕ್ಷೇಪಣೆಗೆ ಅರ್ಜಿ ಆಹ್ವಾನ : ನಗರದಲ್ಲಿ ಡಿಸಿ ಡಾ.ಆನಂದ ಕೆ
Vijayapura, Vijayapura | Sep 6, 2025
ಡೋಣಿ ನದಿ ಪ್ರವಾಹಕ್ಕೊಳಗಾಗಿ ಹಾನಿಯಾದ ಬೆಳೆಗಳ ಸಮೀಕ್ಷಾ ವರದಿ ಪ್ರಕಟವಾಗಿದ್ದು ಆಕ್ಷೇಪಣೆ ಅರ್ಜಿ ಆಹ್ವಾನಿಸಲಾಗಿದ ಎಂದು ಡಿಸಿ ಡಾ.ಆನಂದ ಕೆ...