Public App Logo
Jansamasya
National
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ರಾಮನಗರ: ಬೈರಮಂಗಲ ಗ್ರಾಮಕ್ಕೆ ಎತ್ತಿನ ಗಾಡಿಯಲ್ಲಿ ಬಂದ ಆರ್.ಅಶೋಕ್

Ramanagara, Ramanagara | Sep 16, 2025
ಬೈರಮಂಗಲ ಗ್ರಾಮಕ್ಕೆ ರಾಜ್ಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಎತ್ತಿನ ಗಾಡಿಯಲ್ಲಿ ಆಗಮಿಸಿದರು. ಬೈರಮಂಗಲ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಗೆ ಬೆಂಬಲ‌ ಸೂಚಿಸಲು ಮಂಗಳವಾರ ಅಶೋಕ್ ಆಗಮಿಸಿದ್ದರು. ಈ ವೇಳೆ ಬೈರಮಂಗಲ ಸರ್ಕಲ್‌ ನಿಂದ ಎತ್ತಿನ ಬಂಡಿ ಮೂಲಕ ಸ್ವಾಗತ ಮಾಡಲಾಯಿತು .

MORE NEWS