ಕೃಷ್ಣರಾಜನಗರ: ಸಾಲಿಗ್ರಾಮದಲ್ಲಿ ಶಾಲೆಯನ್ನೇ ಹೊಡೆದು ರಸ್ತೆ ಮಾಡಿಕೊಂಡ ಭೂಪರು: ಸಾರ್ವಜನಿಕರ ಆಕ್ರೋಶ.
ಶಾಲೆಯನ್ನೇ ಹೊಡೆದು ರಸ್ತೆ ಮಾಡಿಕೊಂಡ ಬೂಪರು ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಘಟನೆ ಶಾಲೆಯ ಕೊಠಡಿ ಹೊಡೆದು ಮದ್ಯದಲ್ಲಿ ರಸ್ತೆ ಮಾಡಿಕೊಂಡು ಮನೆ ಕಟ್ಟಿರುವ ಆಸಾಮಿಗಳು ಮುಸ್ಲಿಂ ಸಮುದಾಯದ ವ್ಯಕ್ತಿಗಳಿಂದ ಕೃತ್ಯ ಮಕ್ಕಳಿಗೇ ಪಾಠ ಕಲಿಸುವ ಶಾಲೆಯನ್ನೇ ಕೆಡವಿ ಮನೆ ನಿರ್ಮಾಣ ಮಾಡಲು ಮುಂದಾದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.