ಔರಾದ್: ಕನ್ನಡ ಬಳಸಿದಾಗ ಮಾತ್ರ ಉಳಿಯಲು ಸಾಧ್ಯ: ಪಟ್ಟಣದಲ್ಲಿ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ವಿನಾಯಕ್ ವಾಖಂಡೆ
Aurad, Bidar | Nov 10, 2025 ಕನ್ನಡ ಬಳಸಿದಾಗ ಮಾತ್ರ ಉಳಿಸೋದಕ್ಕೆ ಸಾಧ್ಯ ನೆನಪಿನಲ್ಲಿ ಸಂಪೂರ್ಣ ಆಂಗ್ಲ ಭಾಷೆಗೆ ಮಾರೋ ಹೋಗುತ್ತಿರುವ ನ್ಯಾಯವದಿಗಳು ಕನ್ನಡ ಬಳಕೆಯತ್ತ ಒಲವು ತೋರಿಸಬೇಕು ಎಂದು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ವಿನಾಯಕ ವಾನಖಂಡೆ ಅವರು ಸಲಹೆ ನೀಡಿದರು. ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಸೋಮವಾರ ಮಧ್ಯಾಹ್ನ 2ಕ್ಕೆ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು