ಗಂಗಾವತಿ: ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ತುಂಗಭದ್ರಾ ನೀರಿನಿಂದ ಅಭಿಷೇಕ, ಅಂಜನಾದ್ರಿಯಲ್ಲಿ ಗಂಗಾಪೂಜೆ ಸಲ್ಲಿಸಿದ ಶಾಸಕ ಗಾಲಿ ಜನಾರ್ದನ್ ರೆಡ್ಡಿ...!
Gangawati, Koppal | Aug 31, 2025
ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರವನ್ನು ಖಂಡಿಸಿ ಸಪ್ಟಂಬರ್ ಒಂದರಂದು ಧರ್ಮಸ್ಥಳದಲ್ಲಿ ನಡೆಯುವ ಧರ್ಮ ಯುದ್ಧದಲ್ಲಿ ಭಾಗವಹಿಸುವ ಗಂಗಾವತಿ ಶಾಸಕ...