ದಾವಣಗೆರೆ: ಎಸ್ಪಿ ಉಮಾ ಪ್ರಶಾಂತ್'ಗೆ ನಾಯಿ ಎಂದು ಟೀಕಿಸಿದ್ದ ಬಿಜೆಪಿ ಶಾಸಕ ಬಿಪಿ ಹರೀಶ್ ವಿರುದ್ಧ ನಗರದಲ್ಲಿ ಎಫ್.ಐ.ಆರ್ ದಾಖಲು
Davanagere, Davanagere | Sep 3, 2025
ಶಾಮನೂರು ಮನೆತನದವರು ಒಂದು ಗಂಟೆ ತಡವಾಗಿ ಬಂದರೂ ಪೊಮೆರೇನಿಯನ್ ನಾಯಿ ರೀತಿಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೇಟ್...