ದೊಡ್ಡಬಳ್ಳಾಪುರ *TAPMCS ಚುನಾವಣೆ ಸೋಲಿಗೆ ನೇರ ಕಾರಣ ನಾನೇ, *ಸಹಕಾರ ಕ್ಷೇತ್ರ ಹೊಸದು ನನಗೆ, ಮೊದಲ ಅನುಭವದಲ್ಲಿ ಎಡವಿದ್ದೇನೆ, *ಸಿಂಡಿಕೇಟ್ ಗೆ ಮತ ಹಾಕ್ತಾರೆ ಎಂದು ನಂಬಿದ್ದು ನನ್ನ ತಪ್ಪು, *ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯ್ತು, *ಮುಂದೆ ಮೈತ್ರಿ ಆದ್ರೆ ಎಚ್ಚರದಿಂದ ಇರಬೇಕೆಂಬುದನ್ನ ಕಲಿತೆ. -ಧೀರಜ್ ಮುನಿರಾಜು,