ಬಸವಕಲ್ಯಾಣ: ಗೌರ್ ಮತ್ತು ಖಂಡಾಳ ಗ್ರಾಮಗಳ ಮಧ್ಯೆ ಬೈಕ್'ಗೆ ಗೂಡ್ಸ್ ವಾಹನ ಡಿಕ್ಕಿ: ಓರ್ವ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ
Basavakalyan, Bidar | Sep 9, 2025
ಬಸವಕಲ್ಯಾಣ: ಬೈಕ್ ಮತ್ತು ಗೂಡ್ಸ್ ವಾಹನಗಳ ಮಧ್ಯೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಗೌರ್...