ದೇವನಹಳ್ಳಿ: ಪಟ್ಟಣದ ಕೋಟೆ ರಸ್ತೆಯಲ್ಲಿರುವ ಟಿಪ್ಪು ಜನ್ಮ ಸ್ಥಳದ ಬಳಿ ಟಿಪ್ಪುಜಯಂತಿ ಆಚರಣೆ
ಹೈಲೈಟ್ಸ್ ನವಂಬರ್ 10 ಟಿಪ್ಪು ಜಯಂತಿ ಅಂಗವಾಗಿ ಜಯಂತೋತ್ಸವ ದೇವನಹಳ್ಳಿಯಲ್ಲಿ ವಿಜೃಂಭಣೆಯ ಟಿಪ್ಪು ಜಯಂತಿ ಆಚರಣೆ ದೇವನಹಳ್ಳಿ ಮಸೀದಿಗಳ ಒಕ್ಕೂಟದ ವತಿಯಿಂದ ಟಿಪ್ಪು ಜಯಂತಿ ಟಿಪ್ಪು ಜನ್ಮಸ್ಥಳ, ಟಿಪ್ಪು ಸ್ಮಾರಕಕ್ಕೆ ಭೇಟಿ ಮಾಲಾರ್ಪಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಅಂಗವಾಗಿ ದೇವನಹಳ್ಳಿ ಮಸೀದಿಗಳ ಒಕ್ಕೂಟದ ವತಿಯಿಂದ ವಿಜೃಂಭಣೆಯ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು.